ಆನ್, ಡೆನ್ಮಾರ್ಕಿನ
	 (1574-1619). ಜೇಮ್ಸ್ I ನ ಹೆಂಡತಿ. ಡೆನ್ಮಾರ್ಕ್ ಮತ್ತು ನಾರ್ವೆ ದೇಶದ ರಾಜಪುತ್ರಿ. ಗಂಡ ಇವಳಿಗಾಗಿ ಗ್ರೀನಿಚ್‍ನಲ್ಲಿ ಕಟ್ಟಿಸಿದ ಅರಮನೆ ಇಂದು ಸಾಮುದ್ರಿಕ ಸೈನ್ಯಶಾಖೆಯ ಪ್ರದರ್ಶನಾಲಯವಾಗಿದೆ.		   
   (ಎಚ್.ಜಿ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ